NWKRTC ಬಸ್‌ಗಳಿಗೆ GPS ಟ್ರ್ಯಾಕಿಂಗ್: ₹29 ಕೋಟಿ ಅನುದಾನಕ್ಕೆ ಆಡಿಟ್ ಬ್ರೇಕ್! ಗಡ್ಕರಿ ಪತ್ರದಿಂದ ದೊಡ್ಡ ಸುಳಿವು
ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಬಸ್‌ಗಳಲ್ಲಿ ಆಧುನಿಕ GPS ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಇದೀಗ ಹೊಸ ತಿರುವು ಸಿಕ್ಕಿದೆ. ಪ್ರಯಾಣಿಕರಿಗೆ …