ಗಂಗಾ ಕಲ್ಯಾಣ ಯೋಜನೆ 2026: ರೈತರಿಗೆ ₹4.5 ಲಕ್ಷವರೆಗೆ ಉಚಿತ ಬೋರ್‌ವೆಲ್, ಪಂಪ್‌ಸೆಟ್ – ಸಂಪೂರ್ಣ ಮಾಹಿತಿ ಇಲ್ಲಿದೆ!
ಗಂಗಾ ಕಲ್ಯಾಣ ಯೋಜನೆ 2026 ಕರ್ನಾಟಕದ ರೈತರಿಗೆ ಭರ್ಜರಿ ಸುವರ್ಣಾವಕಾಶವಾಗಿದೆ. ಈ ಯೋಜನೆಯಡಿ ಸರ್ಕಾರದಿಂದ ಉಚಿತ ಬೋರ್‌ವೆಲ್, ಪಂಪ್‌ಸೆಟ್ ಮತ್ತು ವಿದ್ಯುದೀಕರಣ ಸೌಲಭ್ಯ ದೊರೆಯುತ್ತಿದ್ದು, ಸಣ್ಣ ಮತ್ತು …